ಮರ್ಯಾದಾ ಪುರುಷೋತ್ತಮನ ಪೂಜೆಯ ವಿಷಯಕ್ಕೆ ಬಂದ್ರೆ... ರಾಮ ಮಂದಿರದಿಂದ ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಇಡೀ ಜಗತ್ತಿಗೆ ನೀಡಲಾಗುತ್ತಿದೆ. ರಾಮ ಮಂದಿರಕ್ಕೆ (Ram Mandir Priests) ಆಯ್ಕೆಯಾದ 24 ಅರ್ಚಕರಲ್ಲಿ 2 ಪರಿಶಿಷ್ಟ ಜಾತಿ ಮತ್ತು 1 ಹಿಂದುಳಿದ ವರ್ಗದವರು ಸೇರಿಸಲಾಗಿದೆ...ಇದು ಒಂದ್ರೀತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನೇ (Social Harmony) ಉಂಟುಮಾಡಲಿದೆ ಎಂಬ ಮಾತು ಕೇಳಿ ಬರ್ತಿದೆ...
#Ayodhya #RamaMandir #NarendraModi #PMModi #YogiAdityanath #BJP #Congress #AyodhyaDhama #Ramlalla #SC #ST #OBC
~HT.290~PR.160~ED.32~CA.37~##~